ಕರ್ನಾಟಕ ಅನ್ನುವುದು ಶಾಂತಿ ಸೌಹಾರ್ದತೆಯ ಹೂದೋಟ.ಇಲ್ಲಿ ಈ ರೀತಿಯ ಶಾಂತಿ ಸೌಹಾರ್ದತೆ ಕದಡುವ ಘಟನೆಗಳು ನಡೆಯುವುದು ಸರಿಯಲ್ಲ ಎಲ್ಲರೂ ಸಂಘಟಿತರಾಗಿ ದೇಶದ ಔನತ್ಯವನ್ನು ಕಾಪಾಡಬೇಕು ಅದು ಕರ್ನಾಟಕದಿಂದಲೇ ಆರಂಭವಾಗಬೇಕು ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಮಠಾಧೀಶರಾದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಪಬ್ಲಿಕ್ ನೆಕ್ಸ್ಟ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಶ್ರೀಗಳ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿದ ಕಿರು ಸಂದರ್ಶನ ಇಲ್ಲಿದೆ.
PublicNext
07/04/2022 08:06 pm