ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರ ಸ್ವೀಕಾರ ಮುನ್ನ ಪೌರ ಕಾರ್ಮಿಕರ ಪಾದಪೂಜೆ ಎಲ್ಲಿ?

ಶಿರಸಿ: ಇಲ್ಲಿನ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷೆರಾಗಿ ಆಯ್ಕೆಯಾದ ಗಣಪತಿ ನಾಯ್ಕ ಮತ್ತು ವೀಣಾ ಶೆಟ್ಟಿ ಮಂಗಳವಾರ ಅಧಿಕಾರ ಸ್ವೀಕರಿಸುವ ಮೊದಲು ಮೊದಲು ಪೌರಕಾರ್ಮಿಕರ ಪಾದಪೂಜೆ ಮಾಡಿದರು.

ಪೌರಕಾರ್ಮಿಕರಾದ ಎಂ.ನಂದ್ಯಪ್ಪ ಹಾಗೂ ಸರಸ್ವತಿ ಅವರ ಪಾದ ತೊಳೆದ ಅವರು ಬಳಿಕ ಸನ್ಮಾನಿಸಿದರು.

ಆ ನಂತರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.

Edited By : Nirmala Aralikatti
PublicNext

PublicNext

17/11/2020 03:07 pm

Cinque Terre

34.52 K

Cinque Terre

0