ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೊಬೆಲ್ 2020: ಅರ್ಥಶಾಸ್ತ್ರದಲ್ಲಿ ಅಮೆರಿಕದ ಮಿಲ್‌ಗ್ರೋಮ್‌, ವಿಲ್ಸನ್‌ಗೆ ಗೌರವ

ಸ್ಟಾಕ್‌ಹೋಮ್: ನೊಬೆಲ್ 2020ರ ಅರ್ಥಶಾಸ್ತ್ರದ ವಿಭಾಗದ ಪ್ರಶಸ್ತಿಗೆ ಅಮೆರಿಕದ ಪಾಲ್ ಆರ್ ಮಿಲ್‌ಗ್ರೋಮ್‌ ಮತ್ತು ರಾಬರ್ಟ್ ಬಿ ವಿಲ್ಸನ್ ಅವರು ಭಾಜನರಾಗಿದ್ದಾರೆ.

‘ಹರಾಜು ಸಿದ್ಧಾಂತದ ಸುಧಾರಣೆಗಳು ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರ (improvements to auction theory and inventions of new auction formats) ವಿಷಯದಲ್ಲಿನ ಅಧ್ಯಯನಕ್ಕಾಗಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ‘ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌’ನ ಪ್ರಧಾನ ಕಾರ್ಯದರ್ಶಿ ಗೋರನ್ ಹ್ಯಾನ್ಸನ್ ಅವರು ವಿಜೇತರ ಹೆಸರನ್ನು ಸೋಮವಾರ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಘೋಷಿಸಿದರು.

Edited By : Vijay Kumar
PublicNext

PublicNext

12/10/2020 05:53 pm

Cinque Terre

60.48 K

Cinque Terre

0