ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನೀಗಲೂ ಬೇಸಾಯ ಮಾಡ್ತೀನಿ – ಕನಕಪುರದ ಬಂಡೆ ಡಿಕೆಶಿ

ಮಂಡ್ಯ: ನಗರದ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ರೈತ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾನೊಬ್ಬ ರೈತನ ಮಗ ನಾನೀಗಲೂ ಬೇಸಾಯ ಮಾಡ್ತೀನಿ ಎಂದು ಹೇಳಿದ್ದಾರೆ.

ನಮ್ಮ ಕುಟುಂಬದ ಬಳಿ ನೂರಾರು ಎಕರೆ ಜಮೀನು ಇದೆ ಎಂದು ಸಹ ಹೇಳಿದ್ದಾರೆ.

ಕೊರೊನಾ ಸಮಯದಲ್ಲಿ ರೈತರ ಬದುಕು ದುಸ್ತರವಾಗಿತ್ತು. ಗಾಣದಲ್ಲಿ ಹಾಕಿ ರೈತರನ್ನು ಅರೆಯಲಾಯ್ತು ಎಂದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Edited By : Nirmala Aralikatti
PublicNext

PublicNext

10/10/2020 05:12 pm

Cinque Terre

62.89 K

Cinque Terre

4