ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರೋವರದಲ್ಲಿ ಬಿರುಗಾಳಿ ಸಹಿತ ಮಳೆ-40 ಕ್ಕೂ ಹೆಚ್ಚು ಬೋಟ್ ಹಾನಿ !

ಉತ್ತರಾಖಂಡ: ಇಲ್ಲಿ ಜೋರು ಮಳೆ ಸುರಿಯುತ್ತಿದೆ. ಬಿರುಗಾಳಿ ಸಹಿತ ಮಳೆಯ ಬರ್ತಿದೆ. ಇದರಿಂದ ಇಲ್ಲಿಯ ತೆಹ್ರಿ ಸರೋವರದಲ್ಲಿರೋ 40 ಕ್ಕೂ ಹೆಚ್ಚು ಬೋಟ್ ಗಳು ಹಾನಿ ಆಗಿವೆ.

ತೆಹ್ರಿ ಸರೋವರ ಅಭಿಮೃದ್ಧಿ ಪ್ರಾಧಿಕಾರದಿಂದಲೇ ಈ ಒಂದು ಸಮಸ್ಯೆ ಆಗಿದೆ. ಜಿಲ್ಲಾಡಳಿತ ಈ ಕ್ಷಣವೇ ತಮ್ಮ ಸಹಾಯಕ್ಕೆ ಬರಬೇಕೆಂದು ಬೋಟ್ ಚಾಲಕರು ಒತ್ತಾಯಿಸಿದ್ದಾರೆ.

2016 ರಲ್ಲಿ ಇಂತಹ ಒಂದು ಬಿರುಗಾಳಿ ಸಹಿತ ಮಳೆ ಆಗಿತ್ತು. ಅದು ಬಿಟ್ಟರೇ ಈಗಲೇ ಇಲ್ಲಿ ಬಿರುಗಾಳಿ ಸಹಿತ ಮಳೆ ಆಗಿದೆ.

Edited By :
PublicNext

PublicNext

11/05/2022 05:45 pm

Cinque Terre

45.49 K

Cinque Terre

0