ತುಮಕೂರು: ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಕೊರಟಗೆರೆ ತಾಲೂಕಿನ ವಡ್ಡಗೆರೆಯ ಸುವರ್ಣಮುಖಿ ನದಿ ಕೂಡ ಈಗ ತುಂಬಿ ಹರೆಯುತ್ತಿದೆ.ವಡ್ಡಗೆರೆ ಮಾರ್ಗವಾಗಿ ಕೊರಟಗೆರೆ ಕಡೆ ಹೋಗುವ ಸೇತುವೆ ಮೇಲೂ ಈಗ ನೀರು ಬಂದಿದೆ. ಇದೇ ಸೇತುವೆ ಮೇಲೆ ಕೊರಟಗೆರೆ ಹೊರಟ್ಟಿದ್ದ ಬೈಕ್ ಸವಾರನ ಬೈಕ್ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಸವಾರ ಪಾರಾಗಿದ್ದಾನೆ.
PublicNext
20/11/2021 09:44 am