ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಸೈಕ್ಲೋನ್ ಎಫೆಕ್ಟ್ ಜೋರಾಗಿಯೇ ಇದೆ.
ನಗರದಲ್ಲಿ ಸತತ ಮಳೆ ಬಿದ್ದ ಪರಿಣಾಮ ಶ್ರೀ ಹರ್ಷ ರಸ್ತೆಯಲ್ಲಿನ ರಾಜ್‌ಕುಮಾರ್ ಪಾರ್ಕ್‌ನಲ್ಲಿ ಬೃಹತ್ ಮರ ಧರಗುರುಳಿದೆ.ಇದರ ಪರಿಣಾಮ ಎರಡು ಕಾರ್‌ಗಳು ಸಂಪೂರ್ಣ ದ್ವಂಸಗೊಂಡಿದ್ದು ಐದು ವಿದ್ಯುತ್ ಕಂಬಗಳು ಜಖಂಗೊಂಡಿದೆ, ಸಂಪೂರ್ಣ ರಸ್ತೆಗೆ ಮರ ಬಿದ್ದ ಪರಿಣಾಮ ಹರ್ಷ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇನ್ನೂ ಪಾಲಿಕೆ ಹಾಗೂ ಚೆಸ್ಕಾಂ ಸಿಬ್ಬಂದಿ
ಮರ ತೆರವು ಮಾಡುವಲ್ಲಿ ಮಗ್ನರಾಗಿದ್ದಾರೆ.
PublicNext
12/11/2021 03:21 pm