ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜಿಟಿ - ಜಿಟಿ ಮಳೆ ಜನ ಜೀವನ ಅಸ್ತವ್ಯಸ್ತ

ವರದಿ - ಗಣೇಶ್ ಹೆಗಡೆ

ಬೆಂಗಳೂರು- ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ಬೆಂಗಳೂರು ನಿನ್ನೆ ರಾತ್ರಿಯಿಂದ ಜಿಟಿ ಜಿಟಿ ಮಳೆ ಅಗುತ್ತಿದೆ.

ಮೋಡ ಕವಿದ ವಾತಾವಾರಣ ಕೂಡಿದ್ದು ಮಳೆ ಬಿಡದೆ ಸುರಿ ಯುತ್ತಿದೆ. ಪರಿಣಾಮ‌ ನಗರದ ವಾಸಿಗರ ಜೀವನ‌ ಅಸ್ತವ್ಯಸ್ತವಾಗಿದೆ.

ಓಕಳೀಪುರಂ, ಮಲ್ಲೇಶ್ವರಂ , ರಾಜಾಜಿ ನಗರ, ಮೈಸೂರು ರಸ್ತೆ,‌ಬನಶಂಕರಿ,‌ಯಲಹಂಕ, ಬಸವನಗುಡಿ, ಮೆಜಸ್ಟಿಕ್ ಭಾಗದಲ್ಲಿ ಮಳೆ ಸುರಿಯುತ್ತಿದೆ.

ಈಗಾಗಲೇ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ‌ ಅಲರ್ಟ್ ಘೋಷಿಸಿದ್ದು,‌ ನವೆಂಬರ್ 13ರ. ವೆರೆಗೆ ಮಳೆ ಅಗುವ ಮುನ್ಸೂಚನೆ ನೀಡಿದೆ.

ಇನ್ನೂ ಬೆಳಗ್ಗೆ ಮಳೆ ಸುರಿದ ಪರಿಣಾಮ ಬೆಂಗಳೂರಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

Edited By : Manjunath H D
PublicNext

PublicNext

11/11/2021 12:05 pm

Cinque Terre

29.56 K

Cinque Terre

0

ಸಂಬಂಧಿತ ಸುದ್ದಿ