ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರ ನಾಡಲ್ಲಿ ಇದೆಂತಹ ಮಳೆ

ಕೇರಳ:ದೇವರ ನಾಡು ಕೇರಳದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕೆರೆ-ಕಟ್ಟೆಗಳೆಲ್ಲ ತುಂಬಿ ಹರಿದು ಅವಾಂತರ ಸೃಷ್ಟಿಸಿವೆ. ಇಲ್ಲಿಯ ಮುಂಡಕ್ಕಾಯಂ ಪಟ್ಟಣ ಅಂತೂ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿದೆ.

ಭಾರಿ ಮಳೆಗೆ ಇಡೀ ಕೇರಳ ನಲುಗುತ್ತಿದೆ. ಭಯಾನಕ ಮಳೆಗೆ ಮುಂಡಕ್ಕಾಯಂ ಪಟ್ಟಣ ಹೆಚ್ಚು-ಕಡಿಮೆ ಕೊಚ್ಚಿಹೋದಂತೆ ಆಗಿದೆ. ಎಂದೂ ಈ ಊರಲ್ಲಿ ಈ ಥರ ಮಳೆ ಸುರಿದು ಪ್ರವಾಹ ಆಗಿರಲಿಲ್ಲ. ಆದರೆ ಈಗೀನ ಸ್ಥಿತಿ ಗಂಭೀರವಾಗಿದೆ. ನಂದಗೋಪಾಲ್ ರಾಜನ್ ಅನ್ನೋರು ಇಲ್ಲಿಯ ಪರಿಸ್ಥಿತಿಯನ್ನ ಕ್ಯಾಪ್ಚರ್ ಮಾಡಿ, ತಮ್ಮ ಟ್ವಿಟರ್ ಪೇಜ್ ಗೂ ಹಾಕಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

16/10/2021 06:12 pm

Cinque Terre

65.18 K

Cinque Terre

0