ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂಟಿ ಸಲಗದ ಮೇಲೆ ದಾಳಿ ಮಾಡಿದ ಸಿಂಹಗಳ ಸೈನ್ಯ; ವಿಡಿಯೋ ವೈರಲ್‌

ಆನೆ ಶಕ್ತಿಶಾಲಿ ಪ್ರಾಣಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಆನೆ ನಮಗ್ಯಾವ ಲೆಕ್ಕ ಎಂಬಂತೆ ಸಿಂಹಗಳ ಸೈನ್ಯ ಆನೆಯೊಂದನ್ನು ಭೇಟೆಯಾಡುವ ದೃಶ್ಯವನ್ನು ನೋಡಿದ್ದೀರಾ?. ಒಂಟಿ ಸಲಗದ ಮೇಲೆ ಸಿಂಹಗಳ ಹಿಂಡು ದಾಳಿ ಮಾಡುತ್ತವೆ. ಆನೆಯ ಬೆನ್ನ ಮೇಲೇರಿ ಕುಳಿತು ಅದನ್ನು ಹಿಡಿದು ತಿನ್ನಲು ಪ್ರಯತ್ನಿಸುತ್ತವೆ.

ಆದರೆ ಒಂಟಿ ಆನೆ ಮಾತ್ರ ಸಿಂಹಗಳನ್ನು ಎದುರಿಸಿ ಅವುಗಳ ಬಾಯಿಯಿಂದ ತಪ್ಪಿಸಿಕೊಳ್ಳುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಫ್​ಎಸ್ ಅಧಿಕಾರಿಯೊಬ್ಬರು ಈ ವಿಡಿಯೋವನ್ನು ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

Edited By : Abhishek Kamoji
PublicNext

PublicNext

30/08/2022 04:34 pm

Cinque Terre

28.49 K

Cinque Terre

1

ಸಂಬಂಧಿತ ಸುದ್ದಿ