ತಾಲೂಕಿನಲ್ಲಿ ಕಳೆದ ಮೂರು ದಿನದಿಂದ ಬಿದ್ದಿರುವ ಭಾರಿ ಮಳೆಗೆ ತಾಲೂಕಿನ ದೊಡ್ಡೇರಿ ಹಿರೇಕೆರೆಗೆ ಹರಿದುಬರುತ್ತಿರುವ ಹಳ್ಳದ ನೀರಿನಲ್ಲಿ ಮಂಗಳವಾರ ಬೆಳಿಗ್ಗೆ ಕೊಚ್ಚಿಹೋಗಿದ್ದ ದ್ವಿಚಕ್ರ ವಾಹನ ಮತ್ತು ಅದರ ಸವಾರನನ್ನು ಗ್ರಾಮಸ್ಥರೆಲ್ಲರೂ ಸೇರಿ ರಕ್ಷಣೆ ಮಾಡಿದರು.
ಗ್ರಾಮಸ್ಥರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ರಾಘವೇಂದ್ರ ದಾಸರಹಳ್ಳಿ
PublicNext
02/08/2022 01:08 pm