ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಂದ್ರನ ಮಣ್ಣಲ್ಲಿ ಮೊಳೆಯುತ್ತಿದೆ ಸಸಿ

ವಾಷಿಂಗ್ಟನ್: ಚಂದ್ರನ‌‌ ಮಣ್ಣಲ್ಲಿ ಸಸಿ ಬೆಳೆಯುತ್ತದೆ ಎಂಬುದನ್ನು ಫ್ಲಾರಿಡಾ ವಿವಿಯ ಸಂಶೋಧಕರು ನಿರೂಪಿಸಿದ್ದಾರೆ. ಅಪೊಲೊ ಬಾಹ್ಯಾಕಾಶ ಕಾರ್ಯಕ್ರಮದ ಗಗನಯಾತ್ರಿಗಳು ಚಂದ್ರನಿಂದ ತಂದಿದ್ದ ಮಣ್ಣಿನಲ್ಲಿ ಅಮೆರಿಕದ ವಿಜ್ಞಾನಿಗಳು ಸಸ್ಯಗಳನ್ನ ಬೆಳೆಸುವ ಪ್ರಯೋಗದಲ್ಲಿ ಯಶಸ್ಸು ಸಾಧಿಸಿಸಿದ್ದಾರೆ.

ಭವಿಷ್ಯ ಬಾಹ್ಯಾಕಾಶ ಯೋಜನೆಗಳಿಗೆ ಅಥವಾ ಚಂದ್ರನಲ್ಲಿ ಆಹಾರ ಮತ್ತು ಆಮ್ಲಜನಕ ಉತ್ಪಾದಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಹೇಳಲಾಗಿದೆ.

Edited By : Nagaraj Tulugeri
PublicNext

PublicNext

14/05/2022 09:24 pm

Cinque Terre

31.6 K

Cinque Terre

1