ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರು ಡಿಕ್ಕಿಯಾದರೂ ಬದುಕಿ ಬಂದ ಚಿರತೆ: ಜೀವ ಗಟ್ಟಿ ಇತ್ತು

ನಾಶಿಕ್: ವೇಗವಾಗಿ ಬಂದ ಕಾರು ರಸ್ತೆ ದಾಟುತ್ತಿದ್ದ ಚಿರತೆಗೆ ಡಿಕ್ಕಿಯಾಗಿದೆ. ಇನ್ನೇನು ಚಿರತೆ ಸತ್ತೇ ಹೋಯ್ತು ಎನ್ನುವಷ್ಟರಲ್ಲಿ ಚಿರತೆ ಮತ್ತೆ ಜಿಗಿದು ಓಡಿದೆ. ಅಷ್ಟರಲ್ಲಿ ಕಾರು ಚಾಲಕ ನಿಟ್ಟುಸಿರು ಬಿಟ್ಟಿದ್ದಾ‌ನೆ.

ಮಹಾರಾಷ್ಟ್ರ‌ದ ನಾಶಿಕ್ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕಾರು ರಭಸದಿಂದ ಡಿಕ್ಕಿಯಾದರೂ ಅದೃಷ್ಟವಶಾತ್ ಚಿರತೆ ಪ್ರಾಣಾಪಾಯದಿಂದ ಪಾರಾಗಿದೆ. ಕ್ಷಣಾರ್ಧದಲ್ಲಿ ಅಲ್ಲಿಂದ ಓಡಿ ಪರ್ವತದಲ್ಲಿ ಜಿಗಿ‍ದು ಮರೆಯಾಗಿದೆ.

Edited By : Nagaraj Tulugeri
PublicNext

PublicNext

21/06/2022 09:49 pm

Cinque Terre

74.91 K

Cinque Terre

0