ರಾತ್ರಿ ಬೀಸಿದ ಭಾರಿ ಬಿರುಗಾಳಿ ಮತ್ತು ಮಳೆ ಹಿನ್ನೆಲೆ ಲಕ್ಷಾಂತರ ಮೌಲ್ಯದ ಬಾಳೆ ಬೆಳೆ ನೆಲಕ್ಕುರುಳಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಶಿಲಾಬಾಯಿ ಅನ್ನೋರಿಗೆ ಸೇರಿದ್ದ ಬಾಳೆ ತೋಟ ಇದಾಗಿದೆ.
ನಾಲ್ಕು ಎಕರೆಯಲ್ಲಿ ಬೆಳದಿದ್ದ ಬಾಳೆ ಹಾಳಗಿ ಸುಮಾರು ಎಂಟು ಲಕ್ಷ ನಷ್ಟ ಉಂಟಾಗಿದೆ. ಕಟಾವಿಗೆ ಬಂದಿದ್ದ ಬಾಳೆ ಕಳೆದುಕೊಂಡ ರೈತ ದಿಕ್ಕುತೋಚದೆ ಕಂಗಾಲಾಗಿದ್ದಾನೆ.
PublicNext
02/10/2021 12:50 pm