ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಪ್ರವಾಹ ಬಂದು ಹೋದ್ಮೇಲೆ ರೈತರ ಸ್ಥಿತಿಗತಿ ಹೆಂಗೈತಿ ನೋಡ್ರಿ.!

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಸವ ಸಾಗರ ಜಲಾಶಯದಿಂದ ಕಳೆದ ಒಂದು ವಾರದ ಹಿಂದೆ 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿತ್ತು.

ಪ್ರವಾಹದ ಒಡೆತಕ್ಕೆ ನದಿ ಪಾತ್ರದಲ್ಲಿರುವ ರೈತರು ಬೆಳೆದ ಬೆಳೆ ನೀರಲ್ಲಿ ಕೊಚ್ಚಿ ಹೋಗಿದ್ದು, ಇದೀಗ ರೈತ ಅಕ್ಷರಶ: ಕಮರಿಹೋಗಿದ್ದಾನೆ. ಈ ಬಗ್ಗೆ ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ ಬನ್ನಿ ನೋಡೋಣ.

Edited By : Manjunath H D
PublicNext

PublicNext

07/08/2021 02:12 pm

Cinque Terre

100.94 K

Cinque Terre

1

ಸಂಬಂಧಿತ ಸುದ್ದಿ