ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಂಬಿ ಹರಿದ ನದಿ-ಕೊಚ್ಚಿ ಹೋದ ಕಾರು-ಮೃತಪಟ್ಟ 9 ಜನ !

ಉತ್ತರಾಖಂಡ: ಇಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ನದಿಗಳು ತುಂಬಿ ಹರಿಯುತ್ತಿವೆ.ಇದೇ ಸಮಯದಲ್ಲಿಯೇ ಪ್ರವಾಸಕ್ಕೆ ತೆರೆಳಿದ್ದ 9 ಮಂದಿ ಸಾವನೊಪ್ಪಿದ್ದಾರೆ.

ರಾಮನಗರ ಧೇಲಾ ನದಿಯಲ್ಲಿಯೇ ಕಾರ್‌ ಕೊಚ್ಚಿ ಹೋಗಿದೆ. ಈ ಕಾರ್‌ನಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರೇ ಈಗ ಮಾಹಿತಿ ನೀಡಿದ್ದಾರೆ.

ಮೃತಪಟ್ಟ 9 ಮಂದಿ ಪಟಿಯಾಲದ ನಿವಾಸಿಗಳಾಗಿದ್ದು, ಕಾರಿನಲ್ಲಿದ್ದವರಲ್ಲಿ 4 ಜನರ ಶವ ಸಿಕ್ಕಿವೆ. ಆದರೆ, ಇನ್ನೂ ಐವರ ಶವ ಕಾರಿನಲ್ಲಿಯೇ ಇವೆ. ಅವುಗಳನ್ನ ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕುಮಾವೂನ್ ವ್ಯಾಪ್ತಿಯ ಡಿಐಜಿ ಆನಂದ್ ಭರನ್ ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

08/07/2022 05:41 pm

Cinque Terre

75.96 K

Cinque Terre

0

ಸಂಬಂಧಿತ ಸುದ್ದಿ