ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ; 6ನೇ ದಿನ ನಾನಾ ಕಾರ್ಯಕ್ರಮಗಳಿಗೆ ಚಾಲನೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ 6 ನೇ ದಿನವಾದ ಇಂದು ನಾನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಮುಂಜಾನೆಯೇ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮೈಸೂರಿನ ಟೌನ್ ಹಾಲ್ ನಿಂದ ಪ್ರಾರಂಭಗೊಂಡು ಪುರಭವನದಿಂದ ದೊಡ್ಡ ಗಡಿಯಾರ, 10 ನೇ‌ ಚಾಮರಾಜ ಒಡೆಯರ್ ವೃತ್ತ, ಅರಮನೆ, ಕೆ.ಆರ್.ಸರ್ಕಲ್ ಚಿಕ್ಕಗಡಿಯಾರ, ದೇವರಾಜ‌ ಮಾರುಕಟ್ಟೆ, KR ಆಸ್ಪತ್ರೆ, ಮೆಡಿಕಲ್ ಕಾಲೇಜುವರೆಗೆ ಪಾರಂಪರಿಕ ನಡಿಗೆ ನಡೆಯಿತು. ಮೈಸೂರು ನಗರದ ಪರಂಪರೆಯ ಹಾಗೂ ಕಟ್ಟಡಗಳ ಬಗ್ಗೆ ಪುರಾತತ್ವ ತಜ್ಞ ಪ್ರೊ.ಎನ್‌.ಎಸ್ ರಂಗರಾಜು ಮಾಹಿತಿ ಮಾಹಿತಿ ನೀಡಿದರು.

Edited By :
PublicNext

PublicNext

01/10/2022 04:12 pm

Cinque Terre

26.95 K

Cinque Terre

0