ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಧರ್ಮಸ್ಥಳ ಸಂಸ್ಥೆಯಿಂದ ಸೂರಿಲ್ಲದ ಬಡ ಮಹಿಳೆಯರಿಗೆ ಮನೆ ನಿರ್ಮಾಣ

ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಸೂರಿಲ್ಲದ ಬಡ ಮಹಿಳೆಯರಿಗೆ ಉಚಿತ ಮನೆಗಳ ನಿರ್ಮಾಣಕ್ಕೆ ಯೋಜನೆಗೆ ಚಾಲನೆ ನೀಡಲಾಯಿತು.

ಸರಗೂರು ಪಟ್ಟಣದ ಜಯಮ್ಮ ಎಂಬುವವರ ಮನೆ ನಿರ್ಮಾಣದ ಕಾರ್ಯಕ್ಕೆ ಸಂಸ್ಥೆಯ ಯೋಜನಾಧಿಕಾರಿ ಶಶಿಧರ್ ಚಾಲನೆ ನೀಡಿದರು. ತಾಲೋಕುನ ಮಚ್ಚರೆ ಮತ್ತು ವಡ್ಡರ ಪಾಳ್ಯ ಗ್ರಾಮದ ತಲಾ ಒಬ್ಬೊಬ್ಬ ಮಹಿಳೆಯರನ್ನು ಉಚಿತ ಮನೆಗೆ ಧರ್ಮಸ್ಥಳ ಸಂಸ್ಥೆ ಆಯ್ಕೆ ಮಾಡಲಾಗಿದ್ದು, ಸೂರಿಲ್ಲದೆ ಬಳಲುತ್ತಿದ್ದ ಮಹಿಳೆಯರಿಗೆ 1ಲಕ್ಷ ಅಂದಾಜಿನಲ್ಲಿ ಮೂಲಸೌಕರ್ಯ ಇರುವ ಮನೆಗಳನ್ನು ನಿರ್ಮಿಸಿಕೊಡುತ್ತಿದೆ.

Edited By : Vijay Kumar
Kshetra Samachara

Kshetra Samachara

08/10/2022 07:51 pm

Cinque Terre

2.3 K

Cinque Terre

0

ಸಂಬಂಧಿತ ಸುದ್ದಿ