ಕಟೀಲು:ಕಟೀಲು ಜಲಕದ ಕಟ್ಟೆ ಅಣೆಕಟ್ಟುನಲ್ಲಿ ನೀರು ಭರ್ತಿಯಾಗಿದೆ, ಪ್ರತೀ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ಅಣೆಕಟ್ಟಿಗೆ ಬಾಗಿಲು ಹಾಕುತ್ತಿದ್ದು ಈ ಬಾರಿ ಜನವರಿ ಮೊದಲ ವಾರದಲ್ಲಿ ಬಾಗಿಲು ಹಾಕಲಾಗಿದೆ, ನೀರು ಭರ್ತಿಯಾದ ಕಾರಣ ಬಾವಿಯ ಒರತೆ ಹೆಚ್ಚಾಗುವುದು ಮಾತ್ರವಲ್ಲದೆ ಕೃಷಿ ಭೂಮಿಗೂ ನೀರುಣಿಸಲು ಉತ್ತಮವಾಗಲಿದೆ.
Kshetra Samachara
19/01/2022 04:47 pm