ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಮಂತ್ರದೇವತೆ ದೈವದ ವಿಜೃಂಭಣೆಯ ನೇಮೋತ್ಸವ

ಬಜಪೆ:ಬಜಪೆ ಸಮೀಪದ ಪೊರ್ಕೋಡಿಯಲ್ಲಿನ ಶ್ರೀ ಮಂತ್ರದೇವತೆ ದೈವಸ್ಥಾನದಲ್ಲಿ ಶ್ರೀ ಮಂತ್ರದೇವತೆ ದೈವದ ನೇಮೋತ್ಸವವು ವಿಜೃಂಭಣೆಯಿಂದ ಜರುಗಿತು.ವಿಜೃಂಭಣೆಯಿಂದ ನಡೆದ ನೇಮೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು.

ತುಳುನಾಡಿನಲ್ಲಿ ನಡೆಯುವಂತಹ ದೈವಗಳ ನೇಮೊತ್ಸವಕ್ಕೆ ಹೆಚ್ಚಿನ ಮಹತ್ವ ಇದೆ.ಅಲ್ಲದೆ ಮಂತ್ರದೇವತೆ ದೈವವು ಮನೆ ಮನೆಗಳಲ್ಲಿ ಪೂಜಿಸುವಂತಹ ದೈವ ವಾಗಿದ್ದು,ಬಹಳಷ್ಟು ಕಾರಣೇಕ ದೈವವಾಗಿದೆ.ದೈವದ ನೇಮೋತ್ಸವ ವು ವಿಜೃಂಭಣೆಯಿಂದ ನಡೆಯುತ್ತದೆ.

Edited By : PublicNext Desk
Kshetra Samachara

Kshetra Samachara

08/05/2022 06:42 pm

Cinque Terre

2.58 K

Cinque Terre

0

ಸಂಬಂಧಿತ ಸುದ್ದಿ