ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಳಲಿಯಲ್ಲಿ ದಂಡಮಾಲೆ ಉತ್ಸವದಂದು ತುಲಾಭಾರ ಸೇವೆ

ಬಜಪೆ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮಾ.15ರಂದು ಸೋಮವಾರದಿಂದ ವಾರ್ಷಿಕ ಜಾತ್ರೆಯು ಆರಂಭಗೊಂಡಿದ್ದು,ಒಂದು ತಿಂಗಳುಗಳ ಕಾಲ ಜಾತ್ರೆಯು ವಿಜೃಂಭಣೆಯಿಂದ ಜರುಗಲಿದೆ.

ಪ್ರತಿ ಐದು ದಿನಕ್ಕೊಮ್ಮೆ ದಂಡಮಾಲೆ ಉತ್ಸವದಂದು ಅಂದರೆ ಮಾರ್ಚ್ 19, 24, 29 ಹಾಗೂ ಎಪ್ರಿಲ್ 3 ಮತ್ತು ಎಪ್ರಿಲ್ 13 ಅವಧೃತದಂದು ತುಲಾಭಾರ ಸೇವೆಯು ಬೆಳಿಗ್ಗೆ 7.30 ರಿಂದ ನಡೆಯಲಿರುವುದು, ತುಲಾಭಾರ ಸೇವೆ ಮಾಡಿಸುವವರು ಮೊದಲೇ ಶ್ರೀ ದೇವಳದ ಕಛೇರಿಯಲ್ಲಿ ಹೆಸರು ನೊಂದಾಯಿಸಬೇಕು ಎಂದು ದೇವಳದ ಪ್ರಕಟನೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

18/03/2022 04:56 pm

Cinque Terre

1.57 K

Cinque Terre

0

ಸಂಬಂಧಿತ ಸುದ್ದಿ