ಮುಲ್ಕಿ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕೆಮ್ರಾಲ್ ಗ್ರಾಮದ ಘಟಕ ಸಮಿತಿಯ ವತಿಯಿಂದ ಪಕ್ಷಿಕೆರೆ ಸಮೀಪದ ಹರಿಪಾದ ಕೊಯಿಕುಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಲಾಯಿತು.
ಈ ಸಂದರ್ಭ ಸಂಯೋಜಕಿ ಶುಭಲತ ಶೆಟ್ಟಿ, ಸೇವಾದೀಕ್ಷಿತೆ ಮಮತಾ, ಅಧ್ಯಕ್ಷೆ ಗೀತಾ ಶೆಟ್ಟಿ, ಉಪಾಧ್ಯಕ್ಷೆ ಶಶಿ ಸುರೇಶ್ ಹಾಗೂ ಪದಾದಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
Kshetra Samachara
18/08/2022 08:06 pm