ಮುಲ್ಕಿ: ಕಿನ್ನಿಗೋಳಿ ವಾರದ ಸಂತೆಗೆ ಕೇಂದ್ರ ಪರಿಸರ ಮಾಲಿನ್ಯ ಅಧಿಕಾರಿಗಳು ಭೇಟಿ ನೀಡಿ ವರ್ತಕರಲ್ಲಿರುವ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ವಶಪಡಿಸಲು ಮತ್ತು ದಂಡವಿಧಿಸಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಾಯೀಶ್ ಚೌಟ ರವರಿಗೆ ಸೂಚಿಸಿದರು
.ಈ ಸೂಚನೆಯಂತೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ವಶಪಡಿಸಿ ದಂಡನೆಯನ್ನು ವಿಧಿಸಿದರು.
ತಂಡದಲ್ಲಿ ಮಂಗಳೂರು ಪರಿಸರ ಅಧಿಕಾರಿ ಡಾ.ಮಂಜು ರಾಜಣ್ಣ, ಸಿಬ್ಬಂಧಿಗಳಾದ ಬ್ರಹ್ಮಾನಂದ,ಜೀವನ್,ಚಂದ್ರಹಾಸ ಸಹಕರಿಸಿದರು.
Kshetra Samachara
28/07/2022 06:42 pm