ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದ ಸಿಂಬಂಧಿಗಳು ಸೇರಿ, ಕುದ್ರುವಿನಲ್ಲಿರುವ ಗದ್ದೆಯನ್ನು ನಾಟಿ ಮಾಡಿದರು,
ಕಳೆದ ಮೂರು ವರ್ಷಗಳಿಂದ ದೇವಳದ ಸಿಬಂಧಿಗಳೇ ಈ ಗದ್ದೆಯನ್ನು ನಾಟಿ ಮಾಡುತ್ತಿದ್ದು, ಇದರಿಂದ ಬೆಳೆದ ಅಕ್ಕಿಯನ್ನು ದೇವರ ನೈವೇದ್ಯಕ್ಕೆ ಮತ್ತು ಚೌತಿ ಹಬ್ಬಕ್ಕೆ ಉಪಯೋಗಿಸಲಾಗಿತ್ತದೆ.
Kshetra Samachara
16/06/2022 04:36 pm