ಮಂಗಳೂರು: ನಗರದ ಹೊರವಲಯದ ಕೈಕಂಬ ಬಳಿಯ "ಮಟ್ಟಿ"ಯ ವ್ಯಾಸ ಗುರುಕುಲದಲ್ಲಿ ರುದ್ರಾಕ್ಷ ವ್ಯಾಸ ಮಹಾಯಾಗ ಸಮಿತಿಯ ವತಿಯಿಂದ ನಡೆದ ಸಾರ್ವಜನಿಕ ರುದ್ರಾಕ್ಷ ವ್ಯಾಸ ಮಹಾರುದ್ರಯಾಗದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಸಂಚಾಲಕರು, ಸಮಿತಿ ಪದಾಧಿಕಾರಿಗಳು, ಗಣ್ಯರು, ಭಕ್ತರು ಉಪಸ್ಥಿತರಿದ್ದರು.
Kshetra Samachara
02/05/2022 07:31 am