ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಮದ್ಯಾಹ್ನ ದ ಊಟದ ಕಾರ್ಯಕ್ರಮದ ಪ್ರಾರಂಭೋತ್ಸವ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಿಲ್ಪಾಡಿ ಗ್ರಾ ಪಂ ಅಧ್ಯಕ್ಷೆ ಲೀಲಾವತಿ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ, ಅಂಗನವಾಡಿ ಕಾರ್ಯಕರ್ತೆ ಜಲಜ,ವಸಂತಿ, ಕಿಲ್ಪಾಡಿ ಜನರಲ್ ಶಾಲಾ ಶಿಕ್ಷಕಿ ಪ್ರಫುಲ್ಲ. ಹಾಗು ಪ್ರಮೀಳ ಉಪಸ್ಥಿತರಿದ್ದರು
Kshetra Samachara
14/03/2022 05:41 pm