ಬಜಪೆ: ಪೆರಾರ ಶ್ರೀ ಬ್ರಹ್ಮದೇವರು ,ಬಲವಾಂಡಿ,ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಂಟಕಂಬ ರಾಜಾಂಗಣದ ಜೀರ್ಣೋದ್ದಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು,ಇಂದು ಊರಿನ ಸಮಸ್ತರಿಂದ ಬಂಟ ಕಂಬ ರಾಜಾಂಗಣದ ಸುತ್ತು ಗೋಪುರದ ತೆರವು ಕಾರ್ಯವು ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ,ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
25/09/2022 04:23 pm