ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಮನೆ ಗೆ ಎನ್ ಐ ಎ ತಂಡ ದಾಳಿ,ಶೋಧ

ಬಜಪೆ :ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಎನ್ ಐಎ ತಂಡ ದಾಳಿ ನಡೆಸಿದೆ. ಕಿನ್ನಿಪದವಿನ ನಿವಾಸಿ ಮಹಮ್ಮದ್ ಶರೀಫ್ ಎಂಬವರ ಮನೆಗೆ ಇಂದು ನಸುಕಿನ ವೇಳೆ ಎನ್ ಐ ಎ ದಾಳಿ ನಡೆಸಿದ್ದು,ಈ ವೇಳೆ ಮಹಮ್ಮದ್ ಶರೀಫ್ ಮನೆಯಲ್ಲಿ ಇರಲಿಲ್ಲ ಎನ್ ಐ ಎ ಶರೀಫ್ ಮನೆಯಲ್ಲಿ ಶೋಧ ನಡೆಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

Edited By : PublicNext Desk
Kshetra Samachara

Kshetra Samachara

22/09/2022 10:18 am

Cinque Terre

1.27 K

Cinque Terre

0

ಸಂಬಂಧಿತ ಸುದ್ದಿ