ಕಾರ್ಕಳ: ಕಾಡುಕೋಣ ತಿವಿದು ಮೃತಪಟ್ಟ ರೋಹಿತ್ ಡಿ’ಮೆಲ್ಲೋರವರ ಸ್ಮರಣಾರ್ಥ ಕಾರ್ಕಳ ತಾಲೂಕಿನ ಮಾಳ ಹುಕ್ರಟ್ಟೆ ಕೊಡಂಗೆ ಶಾಲಾ ಬಳಿ ಅವರ ಗೆಳೆಯರ ಬಳಗದ ವತಿಯಿಂದ ನಿರ್ಮಿಸಲಾದ ನೂತನ ಬಸ್ ತಂಗುದಾಣವನ್ನು ದಿ.ರೋಹಿತ್ ಅವರ ತಂದೆ ತಾಯಿ ಹಾಗೂ ಕುಟುಂಬಸ್ಥರು ಭಾನುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಲ್ಲೂರು ಪಂಚಾಯತ್ ಉಪಾಧ್ಯಕ್ಷರು,ಮಾಳ ಪಂಚಾಯತ್ ಸದಸ್ಯರು ರೋಹಿತ್ ಡಿ’ಮೆಲ್ಲೋ ಮತ್ತವರ ಸ್ನೇಹಿತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
10/07/2022 08:10 pm