ಮಂಗಳೂರು:ತಾಲೂಕು ಆಡಳಿತ ಸೌಧದಲ್ಲಿರುವ ನೂತನ "ಸೇವಕ" ಶಾಸಕರ ಕಛೇರಿಯಲ್ಲಿ ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಜನರ ಕುಂದು ಕೊರತೆಗಳನ್ನು ಆಲಿಸಲು ಸಾರ್ವಜನಿಕ ಭೇಟಿ ನಡೆಸಿದರು.
ಈ ಸಂಧರ್ಭ ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ 16 ಜನರಿಗೆ ಮಂಜೂರಾಗಿರುವ ಪರಿಹಾರವನ್ನು ಶಾಸಕರು ಹಸ್ತಾಂತರ ಮಾಡಿದರು.
Kshetra Samachara
07/06/2022 01:42 pm