ಕಾವೂರು: ಕಾವೂರಿನ ಮುಲ್ಲಕಾಡುವಿನಲ್ಲಿ ನಡೆದ ಅಭಿಮನ್ಯು ಕ್ರೀಡೋತ್ಸವದ ಅಂಗವಾಗಿ ಆಯೋಜಿಸಲಾದ ಅಭಿಮನ್ಯು ಪ್ರೀಮಿಯರ್ ಲೀಗ್ 2022 ನ್ನು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾವೂರಿನ ಮುಲ್ಲಕಾಡು ಶಾಲಾ ಮೈದಾನದಲ್ಲಿ ನಡೆಯುತ್ತಿರುವ A.P.L 2022 ಉದ್ಘಾಟನಾ ಪಂದ್ಯದಲ್ಲಿ ಶಾಸಕರು ಒಂದಿಷ್ಟು ಹೊತ್ತು ಬ್ಯಾಟಿಂಗ್ ಮಾಡುವ ಮೂಲಕ ನೆರೆದ ಕ್ರೀಡಾಪ್ರೇಮಿಗಳನ್ನು ರಂಜಿಸಿದರು.
Kshetra Samachara
24/04/2022 01:35 pm