ಇರುವೈಲು ಗ್ರಾಮದ ಶ್ರೀಮತಿ ಶೀಲಾವತಿ ನಾಯ್ಕ ಅವರಿಗೆ ಕೃಷಿ ಇಲಾಖೆಯ 2021-22ನೇ ಸಾಲಿನ ಕೃಷಿ ಯಾಂತ್ರಿಕರಣ ಯೋಜನೆಯಡಿಯಲ್ಲಿ 3 ಲಕ್ಷ ರೂಪಾಯಿ ಸಹಾಯಧನದಲ್ಲಿ ನೀಡಲಾದ ಟ್ರ್ಯಾಕ್ಟರ್ ಅನ್ನು ಕಚೇರಿ "ಸೇವಕ" ದಲ್ಲಿ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಹಸ್ತಾಂತರಿಸಿದರು.
Kshetra Samachara
01/04/2022 05:31 pm