ಬಜಪೆ :ಕಟೀಲು ಸ್ಪೊರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಭರತ್ ರಾವ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಕಟೀಲ್, ಕಾರ್ಯದರ್ಶಿಯಾಗಿ ಸಂದೀಪ್ , ಜೊತೆ ಕಾರ್ಯದರ್ಶಿಯಾಗಿ ರಾಜ ಕಮ್ಮಾಜೆ, ಕೋಶಾದಿಕಾರಿಯಾಗಿ ಹರೀಶ್ ಕುಲಾಲ್, ಜೊತೆ ಕೋಶಾದಿಕಾರಿಯಾಗಿ ಮೋಹನ್ ಸುವರ್ಣ , ಕ್ರೀಡಾ ಕಾರ್ಯದರ್ಶಿಯಾಗಿ ಅವಿನಾಶ್ ರಮೇಶ್, ವಾಲಿಬಾಲ್ ಮತ್ತು ಕ್ರೀಕೆಟ್ ತಂಡದ ನಾಯಕಾನಾಗಿ ಪ್ರಶಾಂತ್ ಪೈ , ಗೌರವಾಧ್ಯಕ್ಷರಾಗಿ ಪಿ.ವಿ ಮಯ್ಯ ಮತ್ತು ಕೇಶವ ಕಟೀಲ್, ವಿಶೇಷ ಸಲಹೆಗಾರರಾಗಿ ಚಂದ್ರ ಕೊಂಡೆಲಾ ಆಯ್ಕೆಯಾಗಿದ್ದಾರೆ.
Kshetra Samachara
25/03/2022 05:21 pm