ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಬೆಟ್ಟು:  1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಶಿಲಾನ್ಯಾಸ

ಹೊಸಬೆಟ್ಟು:ಹೊಸ ಬೆಟ್ಟು ಕೃಷ್ಣ ನಗರ ಮತ್ತು ಮಾಟೆಗುರಿಯಲ್ಲಿ ನಿವಾಸವಿರುವ   ಪರಿಶಿಷ್ಟ ಕಾಲನಿಯ ಅಭಿವೃದ್ಧಿ ಗೆ ಲೋಕೋಪಯೋಗಿ ಇಲಾಖೆಯಿಂದ  1ಕೋಟಿ ರೂ.ಅನುದಾನ ಬಿಡುಗಡೆ ಯಾಗಿದ್ದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಕೋವಿಡ್ ಹೋರಾಟದ ನಡುವೆಯು ಮುಖ್ಯಮಂತ್ರಿಗಳು ಅಭಿವೃದ್ಧಿ ಗಾಗಿ ಅನುದಾನ ನೀಡುತ್ತಿದ್ದು ಈ ಭಾಗದಲ್ಲಿ ಹಂತ ಹಂತವಾಗಿ ಮೂಲಸೌಕರ್ಯ ಕಾಮಗಾರಿ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಮನಪಾ ಸದಸ್ಯ ವರುಣ್ ಚೌಟ ಹಾಗೂ ಬಿಜೆಪಿ ಮುಖಂಡರು,ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/03/2022 07:53 am

Cinque Terre

784

Cinque Terre

1

ಸಂಬಂಧಿತ ಸುದ್ದಿ