ಕಟೀಲು:ಶ್ರೀ ಬಾಪುಜಿ ಕಲ್ಚರಲ್ & ಗೇಮ್ಸ್ ಕ್ಲಬ್ (ರಿ.)ಶುಂಠಿಲಪದವು, ನಿಡ್ಡೋಡಿ ಇದರ ಆಶ್ರಯದಲ್ಲಿ 4ನೇ ವರ್ಷದ ನಿಡ್ಡೋಡಿ ಪ್ರೀಮಿಯರ್ ಲೀಗ್ - 2022 ಕ್ರಿಕೆಟ್ ಪಂದ್ಯಾಟ ನಡೆಯಿತು.ಪಂದ್ಯಾಟಕ್ಕೆ ಮೂಲ್ಕಿ - ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿದರು.
Kshetra Samachara
28/02/2022 05:38 pm