ಬಜಪೆ:ಕಟೀಲು ಶ್ರೀ ಧೂಮಾವತಿ ದೈವಸ್ಥಾನ ಮಿತ್ತಬೈಲು ಇಲ್ಲಿನ ವಾರ್ಷಿಕ ನೇಮೋತ್ಸವ ಪ್ರಯುಕ್ತ ಧಾರ್ಮಿಕ ಸಭೆ ನಡೆಯಿತು.ಈ ವೇಳೆ ದೈವ ನರ್ತಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಉಮೇಶ್ ಪಂಬದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ದೊಡ್ಡಯ್ಯ ಮೂಲ್ಯ ಕಟೀಲು, ಗಣೇಶ್ ಶೆಟ್ಟಿ ಮಿತ್ತಬೈಲ್ ಗುತ್ತು, ಧರ್ಮಪಾಲ್ ಶೆಟ್ಟಿ, ತಂಡ್ರಾಪ್,ಶೇಖರ ಶೆಟ್ಟಿ ಕೆರಮ
ದುರ್ಗಾಪ್ರಸಾದ್ ಶೆಟ್ಟಿ, ಬಾಗ್ಯೊಟ್ಟು ಈಶ್ವರ್ ಕಟೀಲು, ಲೊಕಯ್ಯ ಸಾಲಿಯಾನ್ ಕೊಂಡೇಲ,ಸದಾನಂದ ಶೆಟ್ಟಿ, ಜಗದೀಶ್ ಅಂಚನ್ ಮಿತ್ತಬೈಲ್ ಮೂಡುಮನೆ, ಸತ್ಯಜಿತ್ ಸುರತ್ಕಲ್, ಅರುಣ್ ಮಲ್ಲಿಗೆಯಂಗಡಿ, ಮೊಹನ್ ಮೊಯಿಲಿ ಕೃಷ್ಣಪ್ಪ ಅಂಚನ್, ತಿಮ್ಮಪ್ಪ ಕೋಟ್ಯಾನ್, ಮಲ್ಲಿಗೆಯಂಗಡಿ, ನಾರಾಯಣ ಪೂಜಾರಿ, ಪ್ರದೀಪ್ ಸುವರ್ಣ, ಹರೀಶ್ ಆಚಾರ್ಯ ಹಾಗೂ ಮತ್ತಿತರರು ಇದ್ದರು.ದುರ್ಗಾಪ್ರಸಾದ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
19/02/2022 10:38 am