ಬಜಪೆ: ಶ್ರೀ ಧೂಮಾವತಿ ದೈವಸ್ಥಾನ ಮಿತ್ತಬೈಲು ಕಟೀಲು ಇಲ್ಲಿನ ವರ್ಷಾವದಿ ನೇಮೋತ್ಸವ ಗುರುವಾರ ನಡೆಯಲಿದೆ, ಬೆಳಿಗ್ಗೆ 8 ಗಂಟೆಗೆ ಮಿತ್ತಬೈಲು ಮೂಡುಮನೆಯಿಂದ ಭಂಡಾರ ಆಗಮನ. 11 ಗಂಟೆಗೆ ಧ್ವಜಾರೋಹಣ, ನಂತರ ಅನ್ನಸಂತರ್ಪಣೆ, ರಾತ್ರಿ 7.30 ಕ್ಕೆ ನೇಮೋತ್ಸವ, ಫೆ 18 ರಂದು ಬೆಳಿಗ್ಗೆ ಮಾಯಂದಾಲ್ ದೈವದ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.
Kshetra Samachara
16/02/2022 12:09 pm