ಕುಳಾಯಿ:ಕೊರ್ದಬ್ಬು ಕಲ ಹೊಸಬೆಟ್ಟು , ಕುಳಾಯಿ ಇದರ ನೂತನ ಅಂಬೇಡ್ಕರ್ ಭವನ ಮತ್ತು ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಶನಿವಾರ ನೆರವೇರಿಸಿದರು.
ಈ ವೇಳೆ ಸ್ಥಳೀಯ ಕಾರ್ಪೊರೇಟರ್ ಗಳಾದ ವರುಣ್ ಚೌಟ, ವೇದಾವತಿ, ಪ್ರಮುಖರಾದ ಪದ್ಮನಾಭ ಸುವರ್ಣ, ಬೇಬಿ ಪದ್ಮನಾಭ್ ಹಾಗೂ ಇತರರು ಉಪಸ್ಥಿತರಿದ್ದರು.
Kshetra Samachara
06/02/2022 11:16 am