ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಪ್ರಬೋಧಿನೀ ಏಕಾದಶಿಯಂದು ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀ ಪಾದಂಗಳವರಿಂದ ತಪ್ತ ಮುದ್ರಾಧಾರಣೆಯು ನಡೆಯಿತು.ಈ ಸಂದರ್ಭ ದೇವಳದ ಅರ್ಚಕರಾದ ಹರಿನಾರಾಯಣ ದಾಸ ಆಸ್ರಣ್ಣ,ವಾಸುದೇವ ಆಸ್ರಣ್ಣ ,ಅನಂತ ಆಸ್ರಣ್ಣ, ದೇವಳದ ಅರ್ಚಕ ವೃಂದ ಹಾಗೂ ಭಕ್ತಾಧಿಗಳು ಮುದ್ರಾಧಾರಣೆಯಲ್ಲಿ ಪಾಲ್ಗೊಂಡರು.
Kshetra Samachara
15/11/2021 04:33 pm