ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳುವಾಯಿ ಗ್ರಾಮ ಪಂಚಾಯಿತಿಗೆ ಗಾಂಧೀ ಗ್ರಾಮ ಪುರಸ್ಕಾರ

ಮೂಡುಬಿದಿರೆ : ಬೆಳುವಾಯಿ ಗ್ರಾಮ ಪಂಚಾಯತ್ 2019-20ರ ಸಾಲಿನ ಗಾಂಧೀ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

2017-18ರ ಗಾಂಧೀ ಗ್ರಾಮ ಪುರಸ್ಕಾರ ಲಭಿಸಿದಾಗ ಬೆಳುವಾಯಿ ಭಾಸ್ಕರ ಆಚಾರ್ಯ ಅವರು ಅಧ್ಯಕ್ಷರಾಗಿದ್ದರೆ 2019-20ನೇ ಸಾಲಿನಲ್ಲಿ ಸೋಮನಾಥ ಕೋಟ್ಯಾನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಕಳೆದ 5 ವರ್ಷಗಳಲ್ಲಿ ಎರಡು ಬಾರಿ ಪುರಸ್ಕಾರ ಪಡೆದಿರುವ ಹಿನ್ನೆಲೆಯಲ್ಲಿ ಈ ಎಲ್ಲ ಜನಪ್ರತಿನಿಧಿಗಳು, ಜನರು, ಪಿಡಿಓ ಭೀಮಾ ನಾಯಕ್ ಸಹಿತ ಸಿಬಂದಿಗಳ ಸಹಕಾರ ಸ್ಮರಣೀಯ ಎಂದು ಸೋಮನಾಥ ಕೋಟ್ಯಾನ್ ಹಾಗೂ ಬೆಳುವಾಯಿ ಭಾಸ್ಕರ ಆಚಾರ್ಯರು ಹರ್ಷವ್ಯಕ್ತಪಡಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

02/10/2020 04:59 pm

Cinque Terre

4.2 K

Cinque Terre

0

ಸಂಬಂಧಿತ ಸುದ್ದಿ