ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಾರ್ನಾಡು ಮೈಮುನಾ ಫೌಂಡೇಶನ್‌ಗೆ ನೆರವು ಹಸ್ತಾಂತರ

ಮುಲ್ಕಿ: ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ನಾಡು ಮೈಮುನಾ ಫೌಂಡೇಶನ್ ಆಪತ್ಬಾಂಧವ ಆಶ್ರಮಕ್ಕೆ ದಿನಸಿ ಸಾಮಾನು ನೀಡಲಾಯಿತು. ಈ ಸಂದರ್ಭ ಕಾರ್ನಾಡು ಮೈಮುನಾ ಫೌಂಡೇಶನ್ ನಿರ್ದೇಶಕ, ಆಪತ್ಬಾಂಧವ ಆಸಿಫ್, ವಿನಾಯಕ ಮಿತ್ರ ಮಂಡಳಿಯ ಉಪಾಧ್ಯಕ್ಷ ಸುಭಾಸ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಧನರಾಜ್ ಅಂಚನ್, ರಾಜೇಶ್ ದಾಸ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

20/11/2020 03:54 pm

Cinque Terre

4.47 K

Cinque Terre

0

ಸಂಬಂಧಿತ ಸುದ್ದಿ