ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೊಂಕಣಿ ಖ್ಯಾತ ಸಾಹಿತಿ ಫಾ.ವಿ.ಜೆ. ಮಿನೇಜಸ್ ನಿಧನ

ಮಂಗಳೂರು: ಕೊಂಕಣಿ ಖ್ಯಾತ ಬರಹಗಾರ ಮತ್ತು ಬೋಧಕ ಫಾ.ವಿ.ಜೆ. ಮಿನೇಜಸ್ ಶುಕ್ರವಾರ ನಿಧನರಾದರು.

ಫಾ.ವಿ.ಜೆ. ಮಿನೇಜಸ್ ಅವರು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ 'ನೊಯೆಲ್ಲಾ' ಮತ್ತು 'ತುಜಾ ಆಲ್ಬಮೇಕರ್ ಮೊಜಿ ತಸ್ವೀರ್' ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದಾರೆ.

ಸ್ವಯಂ ಅನುಭವ ಮತ್ತು ಆಧ್ಯಾತ್ಮಿಕ ಮತ್ತು ಸಾರ್ವಜನಿಕ ಜೀವನದ ಪಾಠಗಳನ್ನು ಆಧರಿಸಿ 'ಜಿನ್ಯೆಂಥಲ್ ಅನ್ಬಾಗ್' ಮತ್ತು 'ಹೆವ್ಶಿಲಿ ಆನಿ ತೆವ್ಶಿಲಿ ಕೂಸ್' ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾರೆ.

ಮೂಡುಬಿದಿರೆ ಸಮೀಪದ ಹೊಸಬೆಟ್ಟುವಿನಲ್ಲಿ ಕೃಷಿಕರಾಗಿದ್ದ ಲೂವಿಸ್ ಮಿನೇಜಸ್ ಮತ್ತು ಸೆಬೆಸ್ಟಿಯಾನ ಅವರ ಎರಡನೇ ಮಗನಾಗಿ 1940ರಲ್ಲಿ ಜನಿಸಿದರು.

Edited By : Vijay Kumar
Kshetra Samachara

Kshetra Samachara

20/11/2020 11:00 am

Cinque Terre

6.3 K

Cinque Terre

0

ಸಂಬಂಧಿತ ಸುದ್ದಿ