ಕಟೀಲು: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕಟೀಲು ದೇವಸ್ಥಾನ ಭೇಟಿ
ಕಟೀಲು:ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನಿಯುಕ್ತರಾದ ಡಾ.ಜಿ.ಎಲ್.ಹೆಗಡೆ ಮತ್ತು ರಿಜಿಸ್ಟಾರ್ ಶಿವರುದ್ರಪ್ಪ ಯಕ್ಷಗಾನ ಕಟೀಲು ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಕ್ಷೇತ್ರದ ಅರ್ಚಕಶ್ರೀ ಹರಿ ಆಸ್ರಣ್ಣ ಸ್ವಾಗತಿಸಿದರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ