ಮಂಗಳೂರು: ಮಾನವ ಹಕ್ಕು ದಿನಾಚರಣೆ ಅಂಗವಾಗಿ ಇಂದು ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸದಸ್ಯೆಯರು ಗೋಲಿಬಾರ್ ಗೆ ಬಲಿಯಾದ ಕುದ್ರೋಳಿಯ ನೌಶಿನ್ ಹಾಗೂ ಬಂದರ್ ಕಂದುಕದ ಜಲೀಲ್ ಮನೆಗೆ ಭೇಟಿ ನೀಡಿದರು.
ವಿಮ್ ದ.ಕ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಝಹನಾ ಬಿ. ಸಿ. ರೋಡ್, ಜಿಲ್ಲಾ ಖಜಾಂಚಿ ಝುಲೈಖ ಪರ್ಲಿಯ, ಜಿಲ್ಲಾ ಸಮಿತಿ ಸದಸ್ಯರಾದ ಸಜರ, ಪುತ್ತೂರು ನಗರಸಭಾ ಸದಸ್ಯೆ ಝೊಹರಾ ಹಾಗೂ ಶಹನಾಝ್, ರೇಷ್ಮಾ ಅಂಗರಗುಂಡಿ ಹಾಜರಿದ್ದರು
Kshetra Samachara
10/12/2020 08:49 pm