ಜಿಲ್ಲೆಯಲ್ಲಿಯಲ್ಲಿಂದ ಬರೊಬ್ಬರಿ 380 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 20134 ಕ್ಕೆ ಏರಿಕೆಯಾಗಿದೆ.
ಇನ್ನೂ ಇಂದು 353 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಸಿಕೊಂಡವರ ಸಂಖ್ಯೆ 15101 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು 6 ಜನ ಕೊರೊನಾ ಸೋಂಕಿನಿಂದ ಸಾವನಪ್ಪಿದ್ದು ಒಟ್ಟು ಸಾವಿನ ಸಂಖ್ಯೆ 482 ಕ್ಕೆ ಏರಿಕೆಯಾಗಿದೆ.
4550 ಸಕ್ರೀಯ ಪ್ರಕರಣಗಳಿವೆ.
Kshetra Samachara
20/09/2020 09:10 pm