ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸೋಮವಾರ , ಸಂಜೆ ಗಂಟೆ 5.30 ರಿಂದ ರಾತ್ರಿ ಗಂಟೆ 8.30 ವರೆಗೆ ಶ್ರೀ ಸುಬ್ರಮಣ್ಯ ದೇವರ ಜೀರ್ಣೋದ್ಧಾರ ಗೊಳ್ಳುವ ನೂತನ ಶಿಲಾಮಯ ಗರ್ಭಗುಡಿ, ಮೇಲ್ಭಾಗದ ವೃತ್ತಾಕಾರದ ಒಳಭಾಗಕ್ಕೆ 12ನೇ ಹಂತದ ಕಪ್ಪು ಕಲ್ಲು, ಹಾಕುವ ಕೆಲಸ ಕರಸೇವೆಯ ಮೂಲಕ ನಡೆಯಿತು.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರಿದಸ್ ಭಟ್, ಸದಸ್ಯರು ಭಕ್ತರು ಉಪಸ್ಥಿತರಿದ್ದರು.
Kshetra Samachara
30/05/2022 10:05 pm