ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಉತ್ಸವಾಂಗ ಸೋಮವಾರ ಬೆಳ್ಳಿ ರಥೋತ್ಸವ ನಡೆಯಿತು. ಸಹಸ್ರಾರು ಭಕ್ತರು ಬೆಳ್ಳಿ ರಥೋತ್ಸವದ ವೈಭವವನ್ನು ಕಣ್ತುಂಬಿಸಿಕೊಂಡರು.
ಈ ಸಂದರ್ಭ ದೇವಸ್ಥಾನದ ಅರ್ಚಕ ವೃಂದ, ಆಡಳಿತ ಸಿಬ್ಬಂದಿ, ಭಕ್ತಾದಿಗಳು ಉಪಸ್ಥಿತರಿದ್ದರು. ಎ.20ರಂದು ಪಡುಸವಾರಿ ನಡೆಯಲಿದ್ದು, ಬ್ರಹ್ಮರಗುಡಿಯಲ್ಲಿ ಪರ್ವ ಸಂಜೆ ಭರತನಾಟ್ಯ ಹಾಗೂ ಭಕ್ತಿಸಂಗೀತ ಕಾರ್ಯಕ್ರಮವಿದೆ. ಜಾತ್ರಾ ಮಹೋತ್ಸವದ ಪ್ರಯುಕ್ತ ಎ. 20ರಂದು ಹಗಲು ರಥೋತ್ಸವ ನಡೆಯಲಿದೆ.
Kshetra Samachara
19/04/2022 08:36 am