ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಶ್ರೀ ಕ್ಷೇತ್ರ ಕಟೀಲಿನಿಂದ ಸಗ್ರಿ ಬ್ರಹ್ಮಕಲಶಕ್ಕೆ ಹೊರೆಕಾಣಿಕೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಉಡುಪಿ ಸಗ್ರಿ ಶ್ರೀ ವಾಸುಕೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ವೈಭವದಿಂದ ನಡೆಯಿತು.

ಕೊಂಬು ಕಹಳೆ, ವಾದ್ಯ ಬ್ಯಾಂಡು, ತಟ್ಟೀರಾಯ, ಕಲ್ಲಡ್ಕ ಗೊಂಬೆ, ಡೊಳ್ಳುಕುಣಿತ, ಹುಲಿವೇಷಗಳ ಮೆರವಣಿಗೆಯಲ್ಲಿ ದವಸ ಧಾನ್ಯಗಳನ್ನು ಹೊರೆಕಾಣಿಕೆಯಲ್ಲಿ ಕೊಂಡೊಯ್ಯಲಾಯಿತು.

ಕಟೀಲು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಬಂಧುಗಳಾದ ಲಕ್ಷ್ಮೀನಾರಾಯಣ, ವೆಂಕಟರಮಣ, ಅನಂತಪದ್ಮನಾಭ, ಕಮಲಾದೇವೀ, ಶ್ರೀಹರಿನಾರಾಯಣ, ಹರಿಕೃಷ್ಣಪುನರೂರು, ದೊಡ್ಡಯ್ಯ ಮೂಲ್ಯ, ಬಜಪೆ ರಾಘವೆಂದ್ರ ಆಚಾರ‍್ಯ, ರವಿರಾಜ ಆಚಾರ‍್ಯ, ಲೋಕಯ್ಯ ಸಾಲ್ಯಾನ್, ಗಣೇಶ್ ಶೆಟ್ಟಿ, ಈಶ್ವರ ಕಟೀಲ್, ಪದ್ಮನಾಭ ಭಟ್, ಭುವನಾಭಿರಾಮ ಉಡುಪ, ಭಾಸ್ಕರ ದಾಸ್, ಜಯರಾಮ ಮುಕ್ಕಾಲ್ದಿ, ಗುರುರಾಜ ಮಲ್ಲಿಗೆಯಂಗಡಿ, ಅಭಿಲಾಷ್ ಶೆಟ್ಟಿ ಮುಂತಾದವರಿದ್ದರು. 

Edited By : PublicNext Desk
Kshetra Samachara

Kshetra Samachara

07/04/2022 06:10 pm

Cinque Terre

1.15 K

Cinque Terre

0

ಸಂಬಂಧಿತ ಸುದ್ದಿ