ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸಂಭ್ರಮದ ಚಾಮುಂಡಿ ಗುಳಿಗ ದೈವದ ನೇಮೋತ್ಸವದ

ಮುಲ್ಕಿ: ಮುಲ್ಕಿ ಸಮೀಪದ ಚರಂತಿಪೇಟೆ ಕೋಟೆಕೊಪ್ಪಲ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ 19ನೇ ವರ್ಷದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.

ರವಿವಾರ ಸಂಜೆ ಚಾಮುಂಡಿ ಗುಳಿಗ ,ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ನಡೆಯಿತು.

ಈ ಸಂದರ್ಭ ದೈವಸ್ಥಾನದ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಕಾರ್ಯದರ್ಶಿ ಮೋಹನ್ ಸುವರ್ಣ, ಕೋಶಾಧಿಕಾರಿ ಎಂ ಗೋಪಾಲ್, ಮಧ್ಯಸ್ಥ ಗೋಪಿನಾಥ ಪಡಂಗ, ಯದೀಶ್ ಅಮೀನ್ ಕೊಕ್ಕರಕಲ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/03/2022 02:25 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ