ಮಂಗಳೂರು: ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಲಾಡ್ಜ್ವೊಂದಕ್ಕೆ ದಾಳಿ ನಡೆಸಿರುವ ಮಂಗಳೂರು ಉತ್ತರ ವಿಭಾಗ ಪೊಲೀಸರು ಐವರನ್ನು ಬಂಧಿಸಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆಗೆಂದು ಮಹಿಳೆಯರನ್ನು ಕರೆತಂದಿದ್ದ ಸುನಿಲ್ ಎಂಬಾತ ತಲೆ ಮರೆಸಿಕೊಂಡಿದ್ದು, ಲಾಡ್ಜ್ ಮಾಲೀಕ, ಮ್ಯಾನೇಜರ್, ರೂಂ ಬಾಯ್ ಮತ್ತು ಇಬ್ಬರು ಗಿರಾಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Kshetra Samachara
12/01/2021 08:43 pm